Swami Vivekanandara Adyathmika Neleya Mathu
Authors: Lohit P
DOI: https://doi.org/10.17605/OSF.IO/VGDNB
Short DOI: https://doi.org/ggkv77
Country: India
Full-text Research PDF File:
View |
Download
Abstract: ಅಜ್ಞಾನವೆಂಬ ಕತ್ತಲೆಯಿಂದ ದೂರನಾದ, ಸೂರ್ಯನಂತೆ ಹೊಳೆಯುವ ಆ ಪರತತ್ತ್ವವನ್ನು ನಾನು ತಿಳಿದುಕೊಂಡಿದ್ದೇನೆ. ಅವನನ್ನು ತಿಳಿದುಕೊಂಡರೆ ಮಾತ್ರ ವ್ಯಕ್ತಿಯೊಬ್ಬ ಮರಣವನ್ನು ಅತಿಕ್ರಮಿಸಬಲ್ಲ. ಬೇರೆ ದಾರಿ ಇಲ್ಲ. ಬೇರಾವ ದಾರಿಯೂ ಇಲ್ಲ. ಓ! ಅಮೃತ ಪುತ್ರರೇ!! ಸ್ವರ್ಗದಲ್ಲಿರುವ ದೇವತೆಗಳೂ ಕೂಡ ಇದನ್ನು ಕೇಳಲಿ' ಉಪನಿಷತ್ ಯುಗದ ಋಷಿ ಶ್ರೇಷ್ಠರ ಉದ್ಘೋಷಣೆ ಇದು.
Keywords: ಸರ್ವತ್ಮ ದರ್ಶನ, ಮಹತ್ಕಾರ್ಯಸಾಧನೆ, ಸಹಾಯಮಾಡುವ ಧರ್ಮ
Paper Id: 416
Published On: 2015-11-15
Published In: Volume 3, Issue 6, November-December 2015